- ಆಲಿಗಳ ಕೀಳ್ನೋಟದೊಲಹಿನ ಮೌಳಿಯುಬ್ಬೆಯ ಸುಯ್ಲುದುಗುಡದ ಜಾಳಿಗೆಯ ಜಡಮನದಲಿದ್ದನು ಕೌರವರ ರಾಯ – ಪದ್ಯ ೨
- ಛತ್ರ ಚಮರವಿತಾನದಲಿ ನಭವಿಲ್ಲ; ಮೈನುಸುಳ ಕಾಣೆನು ಸಮೀರನ; ಭಾನು ಕಿರಣದ ಸುಳಿವನೀಶ್ವರತಾನೆ ಬಲ್ಲನು – ಪದ್ಯ ೯
- ತಿನ್ನಡಗ ಕೊಯ್ನೆಣನ ಮನುಜರಬೆನ್ನಲುಗಿ ತನಿಗರುಳನ್ – ಪದ್ಯ ೧೦
- ಉಬ್ಬೆದ್ದು ಗಗನವನಡರ್ವ ತೇರುಗಳ – ಪದ್ಯ ೧೨
- ಸುರಿಯಲರುಣಾಂಬುಗಳ ನದಿಹೊರಮರಿಯೆ – ಪದ್ಯ ೧೩
- ದಿವಿಜಾನೀಕದಲಿ ಧಕ್ಕಡರು ದೂವಾಳಿಸಿತು ಯಮಪುರಕೆ – ಪದ್ಯ ೧೪
- ತೋಕಿದವು ನಾರಾಚ ದಶದಿಶೆ ಯೋಕರಿಸಿದವೊ ಸರಳನೆನೆ – ಪದ್ಯ ೧೪
- ಕುರುಹಿನವರಪ್ಪಿದರು ಖಚರೀಜನದ ಕುಚಯುಗವ – ಪದ್ಯ ೧೫
- ದನುಜರಿಪುಗಳ ದೆಸೆಗಳಳಿದವೆ – ಪದ್ಯ ೧೬
- ನೆರೆ ತೋಕಿದನು ಗಂಧರ್ವ ಬಲಜಲಧಿಯನು ನಿಮಿಷದಲಿ – ಪದ್ಯ ೧೭
- ಹುಲುಭಟರ ಹುರಿದೀ ಪ್ರತಾಪಾನಳನ ಸೆಗಳಿನಲಿ ಅಳುಕುವುದೆ ಖಚರೇಂದ್ರ ಜಲಧರ – ಪದ್ಯ ೧೯
- ವಾಚಾಳತನಕೇನೊರೆವೆ ನಟರಿಗೆ ಮುಖ್ಯವಿದ್ಯೆಯಲ – ಪದ್ಯ ೨೦
- ಪೂತು ಮಝ ಮರ್ತ್ಯರಲಿ ಬಿಲ್ವಿದ್ಯಾತಿಶಯ ಕಿರಿದುಂಟಲಾ – ಪದ್ಯ ೨೧
- ದಿಗುಜಾತವಂಬಿನಲಡಗೆರಿಪುಶರಜಾತವನು ಹರೆಗಡಿದು – ಪದ್ಯ ೨೧
- ಹೊಸ ಚಾಪದಲಿ ಕಲಿ ಚಿಮ್ಮಿದನು ಚಾಮೀಕರ ಸುರೇಖಾವಳಿ ಶಿಲೀಮುಖವ – ಪದ್ಯ ೨೨
- ಸರಿಗಮಪದನಿಗಳ ಸರವಲ್ಲಲಾ – ಪದ್ಯ ೨೨
- ನೊರಜಿನೆರಕೆಯ ಗಾಳಿಯಲಿ ಹೆಮ್ಮರದ ಮೊದಲಳುಕುವುದೆ – ಪದ್ಯ ೨೫
- ಶರನಿಧಿಗೆ ಬಡಬಾಗ್ನಿ ಮುನಿವವೊಲುರವಣಿಪ ಹೆಬ್ಬಲವ- ಪದ್ಯ ೨೫
- ಎರಡು ಬಲದುಬ್ಬರದ ಬೊಬ್ಬೆಗೆ ಬಿರಿದುದವನಿತಳ – ಪದ್ಯ ೨೮
- ಬಗಿವ ಸಬಳದ ಲೋಟಿಸುವ ಲೌಡಿಗಳ ಚಿಮ್ಮುವ ಸುರಗಿಗಳ ಕಾಳಗದ ರೌದ್ರಾಟೋಪವಂಜಿಸಿತಮರರಾಲಿಗಳ – ಪದ್ಯ ೨೯
- ಓಡಿದರೆ ಹಾವಿಂಗೆ ಹದ್ದಿನ ಕೂಡೆ ಮರುಕವೆ – ಪದ್ಯ ೩೨
- ಗಿಳಿಯ ಹಿಂಡಿನ ಮೇಲೆ ಗಿಡುಗನ ಬಳಗ ಕವಿವಂದದಲಿ – ಪದ್ಯ ೩೩
- ಕೆತ್ತಿದನು ಕೂರಲಗಿನಲಿ ಮುಳುಮುತ್ತ ಹೂತಂದದಲಿ – ಪದ್ಯ ೩೯
- ನೊಂದದುಬ್ಬಿತು ದರ್ಪಶಿಖಿ ಖತಿಯಿಂದ ಮನದುಬ್ಬಿನಲಿ ಘಾತದ ಕಂದುಕದವೋಲ್ ಕುಣಿದುದಂತಃಖೇದ ಕೊಬ್ಬಿನಲಿ – ಪದ್ಯ ೪೦
- ಎರಡನೊಂದಂಬಿನಲಿ ಕಡಿದನು ಜಡಿದನಿನಸುತನ – ಪದ್ಯ ೪೨
- ಬಿಡುರಥದ ಧಟ್ಟಣೆಯ ಧಾಳಿಯಕಡುಗುದುರೆಗಳ ನೆತ್ತಿಯಂಕುಶದೆಡೆಯಘಟೆಯಾನೆಗಳ ದಳ ಸಂದಣಿಸಿತೊಗ್ಗಿನಲಿ – ಪದ್ಯ ೪೯
- ದಾಟಿತರಸನ ಧೈರ್ಯ ಕೈದುಗಳಾಟ ನಿಂದುದು ಕರದ ಹೊಯ್ಲಲಿ – ಪದ್ಯ ೫೧
- ಕೆಟ್ಟುದೀ ಕುರುಪತಿಯ ದಳ ಜಗಜಟ್ಟಿಗಳು ಕರ್ಣಾದಿಗಳು ಮುಸುಕಿಟ್ಟು ಜಾರಿತು ಕಂಡದೆಸೆಗ್ – ಪದ್ಯ ೫೭
- ಚಿತ್ತದ ಚಾವಡಿಯಲೋಲೈಸಿಕೊಂಡರು – ಪದ್ಯ ೫೯