- ಸರಸಿಯ ಬಂದಿಕಾರರು ಬೊಬ್ಬಿರಿದರಬ್ಬರಕೆ ಧರೆ ಬಿರಿಯೆ – ಪದ್ಯ ೩
- ಕಂಟಕದಿನುತ್ತರಿಸುವುದು ಕಂಟಕವ ಮಾಯಾವಿಗಳ ವಿದ್ಯೆಗಳ ಪರಿಹರಿಸುವುದು ಮಾಯೆಯಿಂ ಪ್ರತಿಗರಳದಲಿ ಗರಳವನು – ಪದ್ಯ ೬
- ಕಾಲನೇಮಿಯ ತಲೆಯ ಕೊಂಡನು ಚಕ್ರದಲಿ ದೈತ್ಯಾರಿ ಪೂರ್ವದಲಿ – ಪದ್ಯ ೮
- ಢಾಳರನು ಢವಳರನು ಠಕ್ಕಿನ ಠೌಳಿಕಾರರನವರ ವಿದ್ಯೆಯಲಾಳಿಗೊಂಡಡೆ ದೋಷವಿಲ್ಲ – ಪದ್ಯ ೧೧
- ನಿರ್ಭೀತಿಯಲಿ ನಿಮ್ಮರಸಿಯುಟ್ಟುದ ನೀತ ಸುಲಿಸಿದನಿವನು ಸುಜನನೆ – ಪದ್ಯ ೧೨
- ಸಲಿಲವ್ಯಾಳನೇ ನೀನಕಟ ಜಲದೊಳಗಾಳುವರೆ ಕಾಳಾಯ್ತು ನಿನ್ನಲಿ ಗರುವ ಶಶಿವಂಶ – ಪದ್ಯ ೧೪
- ಬೂತುಗಳ ಕೈಬಾಯ್ಗೆ ಬಂದೈ ತಂದೆ ಕುರುರಾಯ – ಪದ್ಯ ೧೫
- ಪಲಾಯನ ಪಂಡಿತನನುತ್ತರನನಾತನ ಗಂಡ ನೀನಾದೈ ಪಲಾಯನಸಿರಿಯ ಸೂರೆಯಲಿ – ಪದ್ಯ ೧೮
- ಮಡದಿಯರು ತಮತಮಗೆ ನಗರೇ ಹೊಯ್ದು ಕರತಳವ – ಪದ್ಯ ೧೯
- ಸಾವಿನಲಿ ಹಿಂದುಳಿದ ಜೀವನ ಜೀವನವೆ ಜೀವನನಿವಾಸವಿದಾವ ಗರುವಿಕೆ – ಪದ್ಯ ೨೦
- ಓಡಿ ಪಾತಾಳವನು ಹೊಕ್ಕಡೆಕೂಡೆ ಸಂಧಿಸಿ ನಿನ್ನ ಬೇಂಟೆಯನಾಡದಿಹ ಠಾವುಂಟೆ ಕುರುಪತಿ – ಪದ್ಯ ೨೧
- ಭೂವಳಯಮಾನ್ಯನು ದೈನ್ಯವೃತ್ತಿಯ ಬಳಸುವರೆ – ಪದ್ಯ ೨೩
- ಭೀಮವನದಾವಾಗ್ನಿ ಹೊರವಡು ಭೀಮಭಾಸ್ಕರರಾಹು ಹೊರವಡು ಭೀಮಗರ್ಜನೆ ಮಧುರಗೀತವೆ – ಪದ್ಯ ೨೬
- ಅಡಗಿದಡೆ ಬಿಡುವೆನೆ ಭಯಜ್ವರ ಹಿಡಿದ ನಿನ್ನನು ಸೆಳೆದು ರಣದಲಿ ತೊಡೆಯ ಕಳಚವ ಮೃತ್ಯು – ಪದ್ಯ ೨೭
- ಅನುಚಿತವು ಸಲಿಲಪ್ರವೇಶವು ಜನಪತಿಗೆ ಕರ್ತವ್ಯವೆಂಬುದು ಜನಜನಿತ – ಪದ್ಯ ೩೦
- ಮಂತ್ರಾಕ್ಷರಕೆ ಜವನಿಕೆಯಾದುದೈ – ಪದ್ಯ ೩೧
- ದುರುದುರಿಪ ಬಿಸುಸುಯ್ಲ ಸೆಕೆಯಲಿ ಮರುಗಿ ಕುದಿದುದು ನೀರು – ಪದ್ಯ ೩೨
- ಜಲಧಿ ಮಧ್ಯದೊಳೇಳ್ವ ವಡಬಾನಲನವೊಲು – ಪದ್ಯ ೩೪
- ಚಾಮೀಕರ ಪರಿಷ್ಕೃತ ವಜ್ರಮಯ ಬಂಧುರದ ಸೀಸಕ – ಪದ್ಯ ೩೯
- ಹುಟ್ಟಿದವರಿಗೆ ಸಾವು ಹಣೆಯಲಿ ಕಟ್ಟಿಹುದು ವಿಧಿ – ಪದ್ಯ ೪೪
- ಮೆಚ್ಚಿದನು ಯಮಸೂನು ಛಲ ನಿನಗೊಚ್ಚತವಲೈ – ಪದ್ಯ ೪೫
- ಬಾಯಿಬಡಿಕನು ಸತ್ವದಲಿ ನಾಗಾಯುತದ ಬಲವೆಂಬ ಡೊಂಬಿನ ವಾಯುವಿನ ಮಗ – ಪದ್ಯ ೪೭
- ಲಟಕಟಿಸಿದವು ಕಣ್ಣಾಲಿ ಬದ್ಧಭ್ರುಕುಟಿಭಂಗದಲಿ – ಪದ್ಯ ೫೫