- ರವಿಯಡರ್ದನಂಬರವ – ಪದ್ಯ ೨
- ಚತುರ್ಬಲ ಹೊರಗೆ ನಿಂದುದು ಹೊಗೆದೆಗೆದ ಕೇಸುರಿಯ ತಿರುಳಂತೆ – ಪದ್ಯ ೬
- ಸಾಗರ ಬತ್ತಲೆಡೆಯಲಿ ನಿಂದ ನೀರವೊಲಾಯ್ತು ಕುರುಸೇನೆ – ಪದ್ಯ ೭
- ತಾಯಿಮಳಲನು ತರುಬಿದಬುಧಿಯ ದಾಯಿಗರು ತಾವಿವರೆನಲು – ಪದ್ಯ ೧೩
- ರಣವೋಕರಿಸಿತರುಣಾಂಬುವನು ಗಜಹಯದ ಮೈಗಳಲಿ – ಪದ್ಯ ೨೦
- ಲವಣಿಗಳ ಲಾವಣಿಗೆಗಳ ಲಂಬನದ ಲಂಘನದ – ಪದ್ಯ ೨೧
- ಜಡಿವ ನಿಸ್ಸಾಳದಲಿ ಜಗ ಕಿವಿಗೆಡೆ – ಪದ್ಯ ೨೩
- ಅಪ್ಪಿದುದು ಕೆಂಧೂಳಿನೊಡ್ಡಿನ ದರ್ಪಣದ ತನಿರಕ್ತವೆರಡರ ದರ್ಪವಡಗದು – ಪದ್ಯ ೨೮
- ಅಳುಕಲರಿವುದೆ ಸಿಡಿಲ ಹೊಯ್ಲಲಿ ಕುಲಕುಧರವೀ – ಪದ್ಯ ೩೦
- ಕುಪಿತ ಯಮನುಬ್ಬರದ ಕೋಪವೊ ಕಾಲರುದ್ರನ ಹಣೆಯ ಹೆಗ್ಗಿಡಿಯೊ – ಪದ್ಯ ೩೧
- ಶರವಳೆಗೆ ಹಿಡಿ ಕೊಡೆಯ – ಪದ್ಯ ೩೪
- ಪಾಂಡವ ಬಲವ ಕೆದರಿತು ಕಲ್ಪಮೇಘದ ಹೊಲಿಗೆ ಹರಿದವೊಲಾಯ್ತು – ಪದ್ಯ ೩೭
- ಸರಳುಗಳ ಬಳಿಸರಳು ಬೆಂಬಳಿ ಸರಳ ಹಿಂದಣ ಸರಳುಗಳ ಪಡಿ ಸರಳ – ಪದ್ಯ ೩೮
- ಹನುಮನ ಹಳವಿಗೆಯ ರಥಹೊಳೆಯುತದೆ – ಪದ್ಯ ೩೮
- ಪ್ರಳಯದಿನದಲಿ ಪಂಟಿಸುವ ಸಿಡಿಲಿಳಿದುದೆನೆ – ಪದ್ಯ ೪೧
- ರಾಯನ ಧುರದ ಧೀವಸಿಗಳು ನಿಹಾರದಲುರವಣಿಸಿದರು – ಪದ್ಯ ೪೨
- ರುಧಿರದಕಡಲೊಳದ್ದಿದನುದ್ದಿದನು ಮಾರ್ಬಲದ ಗರ್ವಿತರ – ಪದ್ಯ ೪೫
- ಪರಬಲಕೆ ಜಾರುವ ಜಯಸಿರಿಯ ಮುಂದಲೆಯ ಹಿಡಿಹಿಡಿಯೆನುತ ಹೆಕ್ಕಳಿಸಿದನು – ಪದ್ಯ ೫೧
- ಬಾಣಸೃಷ್ಟಿ ಕೃತಾವಧಾನವ ತೋರೆನುತ – ಪದ್ಯ ೫೫
- ಬರಿಯ ಬೊಬ್ಬಾಟವೊ ಶರಾವಳಿಯಿರಿಗೆಲಸವೇನುಂಟೊ – ಪದ್ಯ ೫೬
- ಸಿರಿಮುಡಿಗೆ ನೀರೆರೆವ ಪಟ್ಟ – ಪದ್ಯ ೫೬
- ಕೈಗಡಿಯನಂಬಿನ ಧಾರೆ ದಳ್ಳಿಸಿ ಕಿಡಿಗೆದರಿದವು – ಪದ್ಯ ೫೭
- ದಳಪತಿಯನದ್ದಿದನು ಪರಿಭವಮಯ ಸಮುದ್ರದಲಿ – ಪದ್ಯ ೫೮
- ದಳದ ಪದಹತಿಧೂಳಿಯಲಿ ಕತ್ತಲಿಸೆ ದೆಸೆ – ಪದ್ಯ ೫೯
- ವಿವಿಧ ಶಸ್ತ್ರಾವಳಿಯ ಧಾರಾಸಾರದಲಿ ಹೊನಲೆದ್ದುದರುಣಜಲ – ಪದ್ಯ ೬೧
- ತೆತ್ತಸಿದನಂಬಿನಲಿ ಜೋಡಿನ ಹತ್ತರಿಕೆಯಲಿ ಚಿಪ್ಪನೊಡೆದೊಳು ನೆತ್ತರೋಕುಳಿಯಾಡಿದವು – ಪದ್ಯ ೬೨
- ಭಾನುವಿನ ತಮದೊದವಿದನುಸಂಧಾನದಂತಿರೆ – ಪದ್ಯ ೬೩